ಕಳ್ಳನಿಗೆ ಮಾಂಜಾ ಕೊಟ್ಟ ಲೇಡಿ! ಒಂಟಿ ಮಹಿಳೆಯನ್ನೇ ಟಾರ್ಗೆಟ್​ ಮಾಡಿದ ಕಳ್ಳ; ಕಳ್ಳನ ಜೊತೆ ಗಟ್ಟಿಗಿತ್ತಿ ಫೈಟಿಂಗ್..ಕಾಲ್ಕಿತ್ತ ಕಳ್ಳ

ಕಳ್ಳನಿಗೆ ಮಾಂಜಾ ಕೊಟ್ಟ ಲೇಡಿ! ಒಂಟಿ ಮಹಿಳೆಯನ್ನೇ ಟಾರ್ಗೆಟ್​ ಮಾಡಿದ ಕಳ್ಳ; ಕಳ್ಳನ ಜೊತೆ ಗಟ್ಟಿಗಿತ್ತಿ ಫೈಟಿಂಗ್..ಕಾಲ್ಕಿತ್ತ ಕಳ್ಳ

pಕೆಲ ಕಳ್ಳರು ಮಹಿಳೆಯರ ಕೈಯಲ್ಲಿ ಏನು ಆಗಲ್ಲ.. ಈಸಿಯಾಗಿ ಕಳ್ಳತನ ಮಾಡಿ ಬಿಡಬಹುದು ಅಂತಾ ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡ್ತಾರೆ. ಅದೇ ರೀತಿ ಇಲ್ಲೋರ್ವ ಖತರ್ನಾಕ್ ಕಳ್ಳ ಒಂಟಿ ಮಹಿಳೆಯನ್ನೇ ಟಾರ್ಗೆಟ್ ಮಾಡಿ ಏನಾದ ಅಂತಾ ತೋರುಸ್ತೀವಿ ಇದರ ಜೊತೆಗೆ ಮತ್ತೊಂದು ವೈರಲ್ ವಿಡಿಯೋಗಳನ್ನೂ ತೋರುಸ್ತೀವಿ ನೋಡಿ..

User: Asianet News Kannada

Views: 1

Uploaded: 2025-11-17

Duration: 21:48