ಗಿಲ್ಲಿ ನಟ- ಅಶ್ವಿನಿ ಗೌಡ ನಡುವೆ ಮಾತಿನ ಚಕಮಕಿ; ‘ಮರ್ಯಾದೆ ಹೋಯ್ತು..’ ಕಣ್ಣೀರಿಟ್ಟ ಅಶ್ವಿನಿ ಗೌಡ

ಗಿಲ್ಲಿ ನಟ- ಅಶ್ವಿನಿ ಗೌಡ ನಡುವೆ ಮಾತಿನ ಚಕಮಕಿ; ‘ಮರ್ಯಾದೆ ಹೋಯ್ತು..’ ಕಣ್ಣೀರಿಟ್ಟ ಅಶ್ವಿನಿ ಗೌಡ

pಬಿಗ್ ಬಾಸ್ ಮನೆ ಈ ಸಾರಿ ವಾರದ ಆರಂಭದಲ್ಲೇ ರಣರಂಗವಾಗಿಬಿಟ್ಟಿದೆ. ಅದ್ರಲ್ಲೂ ವಾರದ ಆರಂಭದಲ್ಲೇ ಗಿಲ್ಲಿ ಌಂಡ್ ಅಶ್ವಿನಿ ನಡುವೆ ವಾರ್ ನಡೀತಾನೆ ಇದೆ. ಒಂದು ಹಂತದಲ್ಲಿ ನಾನು ಮನೆಯಿಂದ ಹೊರಹೊಗ್ತಿನಿ ಅಂತ ಅಶ್ವಿನಿ ಕಣ್ಣೀರು ಹಾಕಿದ್ದಾರೆ. ಇಬ್ಬರ ಜಿದ್ದಾಜಿದ್ದಿ ನೋಡಿ ವೀಕ್ಷಕರು ಏನ್  ಅಂತಿದ್ದಾರೆ..? ನೋಡೋಣ ಬನ್ನಿ..

User: Asianet News Kannada

Views: 0

Uploaded: 2025-11-19

Duration: 05:23