ಕ್ರಿಮಿನಲ್ ಆದ ಕೆಡಿ.. ಧ್ರುವಗೆ ರಚ್ಚು ಜೋಡಿ! ಉತ್ತರ ಕರ್ನಾಟಕದ ನೈಜ ಘಟನೆ ಆಧಾರಿತ ಚಿತ್ರ

ಕ್ರಿಮಿನಲ್ ಆದ ಕೆಡಿ.. ಧ್ರುವಗೆ ರಚ್ಚು ಜೋಡಿ! ಉತ್ತರ ಕರ್ನಾಟಕದ ನೈಜ ಘಟನೆ ಆಧಾರಿತ ಚಿತ್ರ

pಧ್ರುವ ಸರ್ಜಾ ನಟನೆಯ ಕೆಡಿ ರಿಲೀಸ್ ಯಾವಾಗ ಅನ್ನೋದು ಗೊತ್ತಿಲ್ಲ. ಆಧ್ರೆ ಅಷ್ಟರಲ್ಲೇ ಕೆಡಿ ಕ್ರಿಮಿನಲ್ ಆಗಿದ್ದಾನೆ. ಯೆಸ್ ಧ್ರುವ ನಟನೆಯ ಹೊಸ ಸಿನಿಮಾ ಸೆಟ್ಟೇರಿದ್ದು, ಕ್ರಿಮಿನಲ್ ಮಾಸ್ ಟೈಟಲ್ ಫೈನಲ್ ಆಗಿದೆ.

User: Asianet News Kannada

Views: 3

Uploaded: 2025-11-20

Duration: 05:00