ಸಿನಿ EXPRESS: ನವೆಂಬರ್ 21ರಂದು ‘ರಾಧೇಯ’ ರಿಲೀಸ್​! ನಯನತಾರಾಗೆ 10 ಕೋಟಿಯ ಕಾರು ಗಿಫ್ಟ್!

ಸಿನಿ EXPRESS: ನವೆಂಬರ್ 21ರಂದು ‘ರಾಧೇಯ’ ರಿಲೀಸ್​! ನಯನತಾರಾಗೆ 10 ಕೋಟಿಯ ಕಾರು ಗಿಫ್ಟ್!

pನಟ ಕೃಷ್ಣ ಅಜಯ್ ರಾವ್​ ಹಾಗು ಸೋನಲ್ ಮಂಥೋರೋ ಜೋಡಿಯಾಗಿ ನಟಿಸಿರೋ ಸಿನಿಮಾ ರಾಧೇಯ.. ಈ ಸಿನಿಮಾದ ಹಾಡುಗಳು ಟ್ರೈಲರ್​​ ಹಾಗು ಟೀಸರ್​ ಗೆ ಬೆಸ್ಟ್​ ರಿವ್ಯೂ ಸಿಕ್ಕಿದೆ. ಇದೀಗ ರಾಧೇಯ ಸಿನಿಮಾ ತೆರೆ ಮೇಲೆ ವಬರೋ ದಿನ ಹತ್ತಿರ ಆಗಿದ್ದು, ನವೆಂಬರ್​ 21ಕ್ಕೆ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.

User: Asianet News Kannada

Views: 3

Uploaded: 2025-11-20

Duration: 02:56