ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು..! ಸುದೀಪ್​​ಗೆ ಮೌಳಿ ಮತ್ತೆ ಗಾಳ..!

ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು..! ಸುದೀಪ್​​ಗೆ ಮೌಳಿ ಮತ್ತೆ ಗಾಳ..!

pಭಾರತೀಯ ಚಿತ್ರರಂಗದ ಭುಜಬಲ ಎಸ್​, ಎಸ್​ ರಾಜಮೌಳಿ ಮತ್ತೊಂದು ದೊಡ್ಡ ಹೆಜ್ಜೆ ಅಂದ್ರೆ ಅದು ವಾರಣಾಸಿ.. ಪ್ರಿನ್ಸ್ ಮಹೇಶ್​ ಬಾಬು ಜೊತೆ ವಾರಣಾಸಿಯ ಅಖಾಡಕ್ಕೆ ಇಳಿದಿರೋ ರಾಜಮೌಳಿ ಕನ್ನಡಿಗರನ್ನೂ ವಾರಣಾಸಿ ಲೋಕಕ್ಕೆ ಕರೆದೊಯ್ಯಲು ಬಹು ದೊಡ್ಡ ಪ್ಲ್ಯಾನ್ ಮಾಡಿದ್ದಾರೆ.


User: Asianet News Kannada

Views: 8.1K

Uploaded: 2025-11-22

Duration: 05:43