15x15 ಅಡಿ ಕೋಣೆಯಲ್ಲಿ ಕೆಂಪು ಚಿನ್ನ ಬೆಳೆದ ಪಂಜಾಬ್‌ ರೈತ!; ಗೋಧಿ - ಭತ್ತಕ್ಕೂ ಅಧಿಕ ಲಾಭ ತೆಗೆಯುವ ಪರ್ಯಾಯ ದಾರಿ ಹುಡುಕಿದ ಅನ್ನದಾತ

15x15 ಅಡಿ ಕೋಣೆಯಲ್ಲಿ ಕೆಂಪು ಚಿನ್ನ ಬೆಳೆದ ಪಂಜಾಬ್‌ ರೈತ!; ಗೋಧಿ - ಭತ್ತಕ್ಕೂ ಅಧಿಕ ಲಾಭ ತೆಗೆಯುವ ಪರ್ಯಾಯ ದಾರಿ ಹುಡುಕಿದ ಅನ್ನದಾತ

ಬಟಿಂಡಾದ ರೈತ ಸುಖ್‌ಪಾಲ್ ಸಿಂಗ್ ಎಂಬುವರು ಪಂಜಾಬ್‌ನಲ್ಲಿ ಕೃತಕ ಕಾಶ್ಮೀರದ ಹವಾಮಾನವನ್ನು ಸೃಷ್ಟಿಸಿ, ಅದಕ್ಕೆ ಏರೋಪೋನಿಕ್ ತಂತ್ರ ಬಳಸಿ ಕೇಸರಿ ಬೆಳೆಯುತ್ತಿದ್ದು, ಗೋಧಿ ಮತ್ತು ಭತ್ತಕ್ಕೂ ಮೀರಿದ ಲಾಭ ತೆಗೆಯುವ ಪರ್ಯಾಯ ದಾರಿ ಕಂಡುಕೊಂಡಿದ್ದಾರೆ.

User: ETVBHARAT

Views: 35

Uploaded: 2025-11-24

Duration: 02:39