ಜವಾರಿ ಮಾಳು: ಬಿಗ್ಬಾಸ್ ಮನೆಯಲ್ಲಿ ಜಾನಪದ ಕೋಗಿಲೆಯ ಮಿಂಚು

ಜವಾರಿ ಮಾಳು: ಬಿಗ್ಬಾಸ್ ಮನೆಯಲ್ಲಿ ಜಾನಪದ ಕೋಗಿಲೆಯ ಮಿಂಚು

pಬಿಗ್​ಬಾಸ್​​ ಮನೆಯಲ್ಲಿ ಹಲವ್ರಿಗೆ ಮಾತೇ ಬಂಡವಾಳ.. ಜವಾರಿ ಹುಡುಗನಿಗೆ ಹಾಡೇ ಎಲ್ಲಾ.. ಕಿತ್ತಾಡೋಲ್ಲ, ಜಗಳ ಮಾಡೋಲ್ಲ, ಮಿತಿಯಾದ ಮಾತು.. ಬೇಕದಾಗ ಖಡಕ್​​ ಉತ್ತರ.. ಕ್ಯಾಪ್ಟನ್​ ಆಗಿ ಎಲ್ಲರಿಗೂ ಶಾಕ್​​ ಕೊಟ್ಟ.. ಬಿಗ್​​ಬಾಸ್​​ ಗೆದ್ದು ನಿಪನಾಳಕ್ಕೆ ಕಪ್​​​ ತರ್ತಾನಾ ನಾ ಡ್ರೈವರಾ..


User: Asianet News Kannada

Views: 1

Uploaded: 2025-11-25

Duration: 22:40