ಛೀಮಾರಿ Vs ಚಪ್ಪಾಳೆ: ಸೈಲೆಂಟ್ ಆಗೇ ಕ್ಲಾಸ್ ತೆಗೆದುಕೊಂಡ ಕಿಚ್ಚ..! ಎಪಿಸೋಡ್ ಪೂರ್ತಿ ಅಶ್ವಿನಿ ಗೌಡಗೆ ಕ್ಲಾಸ್..!

ಛೀಮಾರಿ Vs ಚಪ್ಪಾಳೆ: ಸೈಲೆಂಟ್ ಆಗೇ ಕ್ಲಾಸ್ ತೆಗೆದುಕೊಂಡ ಕಿಚ್ಚ..! ಎಪಿಸೋಡ್ ಪೂರ್ತಿ ಅಶ್ವಿನಿ ಗೌಡಗೆ ಕ್ಲಾಸ್..!

pಬಿಗ್​ಬಾಸ್ ನಲ್ಲಿ ಕಳೆದ ವಾರವಿಡಿ ಬರೀ ಕಿತ್ತಾಟಗಳೇ ನಡೆದಿದ್ವು. ಸೋ ವೀಕೆಂಡ್​ನಲ್ಲಿ ಕಿಚ್ಚ ಯಾರಿಗೆ ಹೇಗೆಲ್ಲಾ ಕ್ಲಾಸ್ ತೆಗೆದುಕೊಳ್ತಾರೆ ಅನ್ನೋ ಕುತೂಹಲ ವೀಕ್ಷಕರಲ್ಲಿ ಇತ್ತು. ಕೆಲವರಿಗೆ ಸಮಾಧಾನದಿಂದಲೇ ಕಿವಿಮಾತು ಹೇಳಿದ ಕಿಚ್ಚ, ಮತ್ತೆ ಕೆಲವರಿಗೆ ಮಾತಿನಲ್ಲೇ ಏಟು ಕೊಟ್ರು. ಅಶ್ವಿನಿಗೆ ಛೀಮಾರಿ ಹಾಕಿದ್ರೆ ತಪ್ಪು ತಿದ್ದಿಕೊಂಡು ಆಡವಾಡಿದ ರಕ್ಷಿತಾಗೆ ಚಪ್ಪಾಳೆ ಕೊಟ್ರು.

User: Asianet News Kannada

Views: 1

Uploaded: 2025-11-25

Duration: 30:20