ಶೋಲೆಯ ವೀರೂ, ಬಾಲಿವುಡ್ ಹಿ ಮ್ಯಾನ್ ಇನಿಲ್ಲ..! ಬದುಕಿನ ಆಟ ಮುಗಿಸಿದ ಹಿರಿಯ ನಟ ಧರ್ಮೇಂದ್ರ

ಶೋಲೆಯ ವೀರೂ, ಬಾಲಿವುಡ್ ಹಿ ಮ್ಯಾನ್ ಇನಿಲ್ಲ..! ಬದುಕಿನ ಆಟ ಮುಗಿಸಿದ ಹಿರಿಯ ನಟ ಧರ್ಮೇಂದ್ರ

pಬಾಲಿವುಡ್​ನ ಹಿ ಮ್ಯಾನ್, ಶೋಲೆಯ ವೀರೂ, ಭಾರತೀಯ ಸಿನಿರಂಗದ ದಂತಕಥೆ ಧರ್ಮೇಂದ್ರ ಬದುಕಿನ ಆಟವನ್ನ ಮುಗಿಸಿ ನಡೆದಿದ್ದಾರೆ. 6 ದಶಕಗಳ ಕಾಲ ಚಿತ್ರಪ್ರಿಯರನ್ನ ರಂಜಿಸಿದ ಧರ್ಮೇಂದ್ರ, 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ರು. ಪಂಜಾಬ್​ನ ಸಣ್ಣ ಊರಿನಿಂದ ಬಂದ ಧರ್ಮೇಂದ್ರ ಬಾಲಿವುಡ್​ ನಲ್ಲಿ ಸ್ಟಾರ್ ಆಗಿ ಮೆರೆದ್ದಿದ್ದೇ ಒಂದು  ಸಿನಿಮೀಯ ಕಥೆ.


User: Asianet News Kannada

Views: 0

Uploaded: 2025-11-25

Duration: 03:56