ಐದೇ ವಾರಕ್ಕೆ ಔಟ್ ಆದ ಜಂಬದ ಹುಡುಗಿ, ಗಿಲ್ಲಿ ಮೇಲೆ ಹಲ್ಲೆ ಮಾಡಿದ್ದೇ ರಿಷಾಗೆ ಮುಳ್ಳಾಯ್ತಾ..?

ಐದೇ ವಾರಕ್ಕೆ ಔಟ್ ಆದ ಜಂಬದ ಹುಡುಗಿ, ಗಿಲ್ಲಿ ಮೇಲೆ ಹಲ್ಲೆ ಮಾಡಿದ್ದೇ ರಿಷಾಗೆ ಮುಳ್ಳಾಯ್ತಾ..?

pಬಿಗ್​ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದ ರಿಷಾ ಗೌಡ ದೊಡ್ಮನೆಯಿಂದ ಹೊರಗೆ ಬಂದಿದ್ದಾರೆ. ಬಿಗ್​ಬಾಸ್ ಮನೆಯೊಳಗೆ ಬೆಂಕಿ ಬಿರುಗಾಳಿಯಂತೆ ಎಂಟ್ರಿ ಕೊಟ್ಟಿದ್ದ ರಿಷಾ ಬಹುಬೇಗ ತಣ್ಣಗಾಗಿ ಹೊರಬಂದಿದ್ದಾರೆ. ರಿಷಾ ಬಿಗ್​ ಜರ್ನಿ ಇಷ್ಟು ಬೇಗ ಮುಗಿದ್ದೇಕೆ..? ಖುದ್ದು ರಿಷಾ ಏನಂತಾರೆ ನೋಡೋಣ ಬನ್ನಿ.

User: Asianet News Kannada

Views: 14.2K

Uploaded: 2025-11-25

Duration: 05:37