ಒಂದು ದಿನ ಮೊದಲೇ ‘ದಿ ಡೆವಿಲ್’ ಹಾಜರ್, ಎರಡು ಶೇಡ್​ನ ಪಾತ್ರದಲ್ಲಿ ದಾಸನ ಧಮಾಕ

ಒಂದು ದಿನ ಮೊದಲೇ ‘ದಿ ಡೆವಿಲ್’ ಹಾಜರ್, ಎರಡು ಶೇಡ್​ನ ಪಾತ್ರದಲ್ಲಿ ದಾಸನ ಧಮಾಕ

pದರ್ಶನ್ ನಟನೆಯ ದಿ ಡೆವಿಲ್ ಥಿಯೇಟರ್ ಎಂಟ್ರಿಗೆ ಕೌಂಟ್​ಡೌನ್​ ಶುರುವಾಗಿದೆ. ಅದ್ರಲ್ಲೂ ಡಿಸೆಂಬರ್ 12ಕ್ಕೆ ಬರಬೇಕಿದ್ದ ಸಿನಿಮಾ ಒಂದು ದಿನ ಮೊದಲೇ ಫ್ಯಾನ್ಸ್ ಎದುರು ಬರಲಿದೆ. ಡಿಸೆಂಬರ್ 11ರ ಕ್ರಾಂತಿಗೆ ವೇದಿಕೆ ಸಿದ್ದವಾಗಿದೆ.

User: Asianet News Kannada

Views: 1

Uploaded: 2025-11-25

Duration: 04:59