ಅಂತಿಮ ಘಟ್ಟಕ್ಕೆ ತಲುಪಿದ ರಾಜ್ಯ 'ಪವರ್ ಫೈಟ್': ಸದ್ಯದಲ್ಲೇ ಅಧಿಕಾರ ಹಂಚಿಕೆ ಗೊಂದಲಕ್ಕೆ ತೆರೆ ಎಳೆಯಲಿರುವ ಹೈಕಮಾಂಡ್!

ಅಂತಿಮ ಘಟ್ಟಕ್ಕೆ ತಲುಪಿದ ರಾಜ್ಯ 'ಪವರ್ ಫೈಟ್': ಸದ್ಯದಲ್ಲೇ ಅಧಿಕಾರ ಹಂಚಿಕೆ ಗೊಂದಲಕ್ಕೆ ತೆರೆ ಎಳೆಯಲಿರುವ ಹೈಕಮಾಂಡ್!

ಮಲ್ಲಿಕಾರ್ಜುನ ಖರ್ಗೆ ದೆಹಲಿಗೆ ತೆರಳಿದ್ದು, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಜೊತೆ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲಿದ್ದಾರೆ ಎಂದು ಕಾಂಗ್ರೆಸ್ ಪಾಳಯದ ಮೂಲಗಳು ತಿಳಿಸಿವೆ.

User: ETVBHARAT

Views: 1

Uploaded: 2025-11-26

Duration: 01:24