ಮಹಾಂತೇಶ ಬೀಳಗಿ ಅಂತಿಮ‌ ದರ್ಶನ: ರವಿ ಚನ್ನಣ್ಣವರ ಸೇರಿ ಗಣ್ಯರಿಂದ ಅಂತಿಮ ನಮನ

ಮಹಾಂತೇಶ ಬೀಳಗಿ ಅಂತಿಮ‌ ದರ್ಶನ: ರವಿ ಚನ್ನಣ್ಣವರ ಸೇರಿ ಗಣ್ಯರಿಂದ ಅಂತಿಮ ನಮನ

ರಸ್ತೆ ಅಪಘಾತದಲ್ಲಿ ಮೃತಪಟ್ಟ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಗಣ್ಯರು, ಅವರೊಂದಿಗಿನ ಒಡನಾಟವನ್ನು ನೆನೆದು ಕಂಬನಿ ಮಿಡಿದರು.

User: ETVBHARAT

Views: 120

Uploaded: 2025-11-26

Duration: 04:33