ಅತ್ಯಾಚಾರ ಪ್ರಕರಣದಲ್ಲಿ ಮುರುಘ ಶ್ರೀ ನಿರ್ದೋಷಿ..! 600 ಪುಟಗಳ ಚಾರ್ಜ್​ಶೀಟ್​​ ಬಿದ್ದೋಗಿದ್ದೇಗೆ..?

ಅತ್ಯಾಚಾರ ಪ್ರಕರಣದಲ್ಲಿ ಮುರುಘ ಶ್ರೀ ನಿರ್ದೋಷಿ..! 600 ಪುಟಗಳ ಚಾರ್ಜ್​ಶೀಟ್​​ ಬಿದ್ದೋಗಿದ್ದೇಗೆ..?

pಸರಿಯಾಗಿ ಮೂರು ವರ್ಷದ ಹಿಂದೆ.. ಇಡೀ ದೇಶವನ್ನೇ ಶಾಕ್​ ಮಾಡಿತ್ತು ಅದೊಂದು ಕೇಸ್​​​.. ಒಬ್ಬ ಸ್ವಾಮೀಜಿ ತನ್ನದೇ ಮಠದಲ್ಲಿ ಓದುತ್ತಿದ್ದ ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಅನ್ನೋ ಆರೋಪ ಹೊತ್ತುಕೊಂಡಿದ್ದ.. ಆದ್ರೆ ಇವತ್ತು ಅದೇ ಕೇಸ್​​ ಕೋರ್ಟ್​ನಲ್ಲಿ ಇತ್ಯರ್ಥವಾಗಿದೆ..

User: Asianet News Kannada

Views: 9.8K

Uploaded: 2025-11-27

Duration: 24:50