ಪ್ಯಾಲೇಸ್ ಆಗಿ ಬದಲಾಯ್ತು ಬಿಗ್​ ಬಾಸ್ ಮನೆ! ವೇಟರ್ ಗಿಲ್ಲಿ ಕಾಟಕ್ಕೆ ಹೈರಾಣಾದ ಅತಿಥಿಗಳು!

ಪ್ಯಾಲೇಸ್ ಆಗಿ ಬದಲಾಯ್ತು ಬಿಗ್​ ಬಾಸ್ ಮನೆ! ವೇಟರ್ ಗಿಲ್ಲಿ ಕಾಟಕ್ಕೆ ಹೈರಾಣಾದ ಅತಿಥಿಗಳು!

pಬಿಗ್​ಬಾಸ್ ಮನೆಯೀಗ ಪ್ಯಾಲೇಸ್ ಆಗಿ ಬದಲಾಗಿದ್ದು ಕಳೆದ ಸೀಸನ್​ನ 5 ಸ್ಪರ್ಧಿಗಳು ಅತಿಥಿಗಳಾಗಿ ಬಂದಿದ್ದಾರೆ. ಆದ್ರೆ ಕಳೆದ ಸೀಸನ್​ನ ಈ ಪಂಟರ್​ಗಳೆಲ್ಲಾ ಈ ಸೀಸನ್​ನ  ಗಿಲ್ಲಿ ಕೊಡೋ ಕಾಟಕ್ಕೆ ಹೈರಾಣಾಗಿ ಹೋಗಿದ್ದಾರೆ. ಅದ್ರಲ್ಲೂ ಗಿಲ್ಲಿ ಮತ್ತು ರಜತ್ ನಡುವೆ ದೊಡ್ಡ ಮಾರಾಮಾರಿನೇ ನಡೆದಿದೆ.

User: Asianet News Kannada

Views: 3

Uploaded: 2025-11-27

Duration: 04:14