"ದಿ ರೈಸ್ ಆಫ್ ಅಶೋಕ" ಸಾಂಗ್ ರಿಲೀಸ್! ‘ಏಳೋ ಏಳೋ ಮಹಾದೇವ’ ಎಂದ ಸತೀಶ್

"ದಿ ರೈಸ್ ಆಫ್ ಅಶೋಕ" ಸಾಂಗ್ ರಿಲೀಸ್! ‘ಏಳೋ ಏಳೋ ಮಹಾದೇವ’ ಎಂದ ಸತೀಶ್

pಅಭಿನಯ ಚತುರ ಸತೀಶ್ ನೀನಾಸಂ ಅವರ ಭತ್ತಳಿಕೆಯಿಂದ‌ ಬರ್ತಿರುವ ಬಹು ನಿರೀಕ್ಷಿತ ಸಿನಿಮಾ ದಿ ರೈಸ್ ಆಫ್ ಅಶೋಕ.. ಟೈಟಲ್ ಹಾಗೂ ಕಂಟೆಂಟ್ ಮೂಲಕ ಪ್ರೇಕ್ಷಕರ ವಲಯದಲ್ಲಿ ಕುತೂಹಲ ಗರಿಗೆದರುವಂತೆ ಮಾಡಿರುವ ಈ ಚಿತ್ರದ ಮೊದಲ ಹಾಡು ಬಿಡುಗಡೆ ಆಗಿದೆ.


User: Asianet News Kannada

Views: 1

Uploaded: 2025-11-27

Duration: 03:25