ರಮ್ಯಾ 2nd ಇನ್ನಿಂಗ್ಸ್, ಡೆವಿಲ್​ ಗೆ ಆಲ್ ದಿ ಬೆಸ್ಟ್ ಎಂದ ಸ್ಯಾಂಡಲ್ವುಡ್ ಕ್ವೀನ್

ರಮ್ಯಾ 2nd ಇನ್ನಿಂಗ್ಸ್, ಡೆವಿಲ್​ ಗೆ ಆಲ್ ದಿ ಬೆಸ್ಟ್ ಎಂದ ಸ್ಯಾಂಡಲ್ವುಡ್ ಕ್ವೀನ್

pಸ್ಯಾಂಡಲ್​ವುಡ್ ಕ್ವೀನ್ ರಮ್ಯಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರಮ್ಯಾ ಸಿನಿರಂಗದಿಂದಲೂ, ಪಾಲಿಟಿಕ್ಸ್​ನಿಂದಲೂ ದೂರವಾಗಿ ವರ್ಷಗಳೇ ಕಳೀತಾ ಬಂದವು. ರಮ್ಯಾ ಸೆಕೆಂಡ್ ಇನ್ನಿಂಗ್ಸ್ ಯಾವಾಗ ಅನ್ನೋ ಪ್ರಶ್ನೆ ಆಗಾಗ ಕೇಳಿಬರ್ತಾನೇ ಇರುತ್ತೆ. ಆ ಪ್ರಶ್ನೆಗೀಗ ಖುದ್ದು ರಮ್ಯಾ ಉತ್ತರ ಕೊಟ್ಟಿದ್ದಾರೆ.

User: Asianet News Kannada

Views: 3

Uploaded: 2025-11-28

Duration: 05:55