ಮೈಸೂರು: ಬೆಮಲ್ ಕಂಪನಿ ಆವರಣದಲ್ಲಿ ಹುಲಿ ಪ್ರತ್ಯಕ್ಷ! ಹೆಚ್ಚಿದ ಆತಂಕ

ಮೈಸೂರು: ಬೆಮಲ್ ಕಂಪನಿ ಆವರಣದಲ್ಲಿ ಹುಲಿ ಪ್ರತ್ಯಕ್ಷ! ಹೆಚ್ಚಿದ ಆತಂಕ

ಮೈಸೂರಿನ ಇಲವಾಲದಲ್ಲಿರುವ ಬೆಮೆಲ್ ಕಚೇರಿಯ ಆವರಣದಲ್ಲಿ ಹುಲಿಯೊಂದು ಓಡಾಡಿರುವ ದೃಶ್ಯಗಳನ್ನು ಸ್ಥಳೀಯರು ತಮ್ಮ ಮೊಬೈಲ್​ಗಳಲ್ಲಿ ಸೆರೆಹಿಡಿದಿದ್ದಾರೆ.

User: ETVBHARAT

Views: 609

Uploaded: 2025-11-30

Duration: 01:19