ಪನೀರ್ ನೀರಿನಿಂದ ಪೌಷ್ಟಿಕಾಂಶಯುಕ್ತ ವೇ ಕೆಫೀರ್ ಅಭಿವೃದ್ಧಿ; ಮಕ್ಕಳಿಂದ ವೃದ್ಧರವರೆಗೆ ಎಲ್ಲರಿಗೂ ಪ್ರಯೋಜನಕಾರಿ ಎಂದ ತಜ್ಞರು

ಪನೀರ್ ನೀರಿನಿಂದ ಪೌಷ್ಟಿಕಾಂಶಯುಕ್ತ ವೇ ಕೆಫೀರ್ ಅಭಿವೃದ್ಧಿ; ಮಕ್ಕಳಿಂದ ವೃದ್ಧರವರೆಗೆ ಎಲ್ಲರಿಗೂ ಪ್ರಯೋಜನಕಾರಿ ಎಂದ ತಜ್ಞರು

ಪನೀರ್ ನೀರಿನಿಂದ ಪೌಷ್ಟಿಕಾಂಶಯುಕ್ತ ವೇ ಕೆಫೀರ್ ಎಂಬ ಪಾನೀಯ ಅಭಿವೃದ್ಧಿಪಡಿಸಲಾಗಿದ್ದು, ಇದು ಬಿಪಿ, ಹೃದಯ, ಮಧುಮೇಹ ರೋಗಿಗಳು, ಮಕ್ಕಳು ಮತ್ತು ಯುವಕರಿಗೆ ವರದಾನ ಎಂದು ತಜ್ಞರು ತಿಳಿಸಿದ್ದಾರೆ.

User: ETVBHARAT

Views: 2

Uploaded: 2025-12-01

Duration: 02:11