ಸಕ್ಸಸ್ ಮಂತ್ರ ತೆರೆದಿಟ್ಟ ಸೂಪರ್ ಸ್ಟಾರ್ ರಜನಿ! ಬಣ್ಣ ಹಚ್ಚಿದ್ರೆ ಸ್ಟಾರ್.. ಬಣ್ಣ ಕಳಚಿದರೆ ಯೋಗಿ..!

ಸಕ್ಸಸ್ ಮಂತ್ರ ತೆರೆದಿಟ್ಟ ಸೂಪರ್ ಸ್ಟಾರ್ ರಜನಿ! ಬಣ್ಣ ಹಚ್ಚಿದ್ರೆ ಸ್ಟಾರ್.. ಬಣ್ಣ ಕಳಚಿದರೆ ಯೋಗಿ..!

pಸೂಪರ್ ಸ್ಟಾರ್ ರಜನಿಕಾಂತ್ ಗೀಗ 74 ವರ್ಷ ವಯಸ್ಸು. ಇವತ್ತಿಗೂ ತಲೈವಾ ಇಂಡಿಯಾದಲ್ಲೇ ಅತಿಹೆಚ್ಚು ಸಂಭಾವನೆ ಪಡೆಯೋ ಸ್ಟಾರ್. ಇಂಥಾ ಸೂಪರ್ ಸ್ಟಾರ್ ತಮ್ಮ ಯಶಸ್ಸಿಗೆ ಒಂದು ಮಂತ್ರ ಕಾರಣ ಅಂತ ಹೇಳಿದ್ದಾರೆ. ಏನದು ರಜನಿ ಸಕ್ಸಸ್ ಮಂತ್ರ..

User: Asianet News Kannada

Views: 0

Uploaded: 2025-12-02

Duration: 03:37