ರಾಜಕೀಯ ಶಾಶ್ವತ ಅಲ್ಲ, ಏನ್​ ಆಗುತ್ತೋ ಆಗಲಿ, ತಲೆಕೆಡಿಸಿಕೊಳ್ಳಲ್ಲ: ಕುತೂಹಲ ಹುಟ್ಟಿಸಿದ ಸಿಎಂ ಮಾತು

ರಾಜಕೀಯ ಶಾಶ್ವತ ಅಲ್ಲ, ಏನ್​ ಆಗುತ್ತೋ ಆಗಲಿ, ತಲೆಕೆಡಿಸಿಕೊಳ್ಳಲ್ಲ: ಕುತೂಹಲ ಹುಟ್ಟಿಸಿದ ಸಿಎಂ ಮಾತು

ಸಿದ್ದರಾಮಯ್ಯ ಅವರು ಶಾಸಕರಾದ ಬೇಳೂರು ಗೋಪಾಲಕೃಷ್ಣ ಹಾಗೂ ಉದಯ ಕದಲೂರು ಜೊತೆ ಲೋಕಾಭಿರಾಮವಾಗಿ ಮಾತನಾಡುತ್ತಾ ಪ್ರಸಕ್ತ ರಾಜಕೀಯ ವಿದ್ಯಮಾನದ ಬಗ್ಗೆ ಮಾತನಾಡಿರುವುದು ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ.

User: ETVBHARAT

Views: 15

Uploaded: 2025-12-02

Duration: 01:06