ನನ್ನದೇ ಕ್ರೆಡಿಟ್ ಕಾರ್ಡ್ ಕೊಟ್ಟು ಖರೀದಿಸಿದ್ದೇನೆ,ಸಿದ್ದರಾಮಯ್ಯಗೆ ವಾಚ್ ಖರೀದಿಸೋ ತಾಕತ್ ಇದೆ! D. K. Shivakumar

ನನ್ನದೇ ಕ್ರೆಡಿಟ್ ಕಾರ್ಡ್ ಕೊಟ್ಟು ಖರೀದಿಸಿದ್ದೇನೆ,ಸಿದ್ದರಾಮಯ್ಯಗೆ ವಾಚ್ ಖರೀದಿಸೋ ತಾಕತ್ ಇದೆ! D. K. Shivakumar

I bought it myself for ₹24 lakh,” DK Shivakumar clarified in response expensive Cartier watch. br br ಬ್ರೇಕ್ ಫಾಸ್ಟ್ ಮೀಟಿಂಗ್‌ನಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸೇಟ್ ಟು ಸೇಮ್ ವಾಚ್ ಕಟ್ಟಿ ಗಮನಸೆಳೆದಿದ್ದರು. ಕಾರ್ಟಿಯರ್ ಬ್ರ್ಯಾಂಡ್ ವಾಚ್ ಬೆಲೆ 43 ಲಕ್ಷ ರೂಪಾಯಿ ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ಇಂದು ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ನಾನೇ 24 ಲಕ್ಷ ರೂಪಾಯಿ ಕೊಟ್ಟು ಖರೀದಿಸಿದ ವಾಚ್ ಇದು ಎಂದಿದ್ದಾರೆ. br br br At the breakfast meeting, Siddaramaiah and DK Shivakumar caught attention for wearing what appeared to be the same watch. Reports had claimed that the Cartier-brand watch costs ₹43 lakh. Following these reports, DK Shivakumar issued a clarification today, stating, “I personally bought this watch for ₹24 lakh.” br br #DKShivakumar #Siddaramaiah #DKShivakumarWatch #Cartierwatch #Costlywatch #SiddaramaiahWatch #BJP D. K. Shivakumarbr br Also Readbr br ಸಿದ್ದರಾಮಯ್ಯ ಧರಿಸಿದ ವಾಚ್‌ ಬೆಲೆ ಬರೋಬ್ಬರಿ 43 ಲಕ್ಷ : ವಾಚ್‌ನ ನಿಖರ ಬೆಲೆ ತಿಳಿಸಿದ ಡಿ ಕೆ ಶಿವಕುಮಾರ್‌ :: br ಸಿಎಂ ಪಟ್ಟಕ್ಕೆ ಪಟ್ಟು; ದೆಹಲಿಗೆ ಬಂದ ಕನಕಪುರ ಬಂಡೆ:‌ ರಾಹುಲ್‌ ಗಾಂಧಿ ಭೇಟಿಯಾಗ್ತಾರಾ ಡಿ ಕೆ ಶಿವಕುಮಾರ್? :: br ಡಿಕೆ ಶಿವಕುಮಾರ್ ಅವರ ಕೈಯಲ್ಲಿರುವ ವಾಚ್ ಬೆಲೆ ಎಷ್ಟು ಗೊತ್ತಾ? ಅಚ್ಚರಿ ಮಾಹಿತಿ ಇಲ್ಲಿದೆ! :: br br br ~HT.188~ED.34~PR.


User: Oneindia Kannada

Views: 0

Uploaded: 2025-12-04

Duration: 04:48