ಮತ್ತೆ ರಿಲೀಸ್​ಗೆ ರೆಡಿ ಆದ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2..!

ಮತ್ತೆ ರಿಲೀಸ್​ಗೆ ರೆಡಿ ಆದ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2..!

pನಟ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಕಳೆದ ವರ್ಷ ಡಿಸೆಂಬರ್ 4ರಂದು ರಿಲೀಸ್ ಆಗಿತ್ತು. ಇದೀಗ ಪುಷ್ಪ2 ಸಿನಿಮಾ ಮತ್ತೆ ತೆರೆ ಕಾಣುತ್ತಿದೆ. ಆದ್ರೆ ಇಂಡಿಯಾದಲ್ಲಲ್ಲ. ಜಪಾನ್​ ಅಲ್ಲಿ. ಜಪಾನ್ ಅಲ್ಲಿ ಭಾರತದ ಸಿನಿಮಾಗಳಿಗೆ ಭಾರೀ ಬೇಡಿಕೆ ಇದೆ.


User: Asianet News Kannada

Views: 3

Uploaded: 2025-12-06

Duration: 02:25