ಕೋಣಾಣೆ ಸಾಂಗ್​​ಗೆ ದಾಖಲೆ ವೀವ್ಸ್, ದೇಸಿ ಪ್ರತಿಭೆಗಳ ಜಾನಪದ ಸೊಗಡಿನ ಹಾಡು

ಕೋಣಾಣೆ ಸಾಂಗ್​​ಗೆ ದಾಖಲೆ ವೀವ್ಸ್, ದೇಸಿ ಪ್ರತಿಭೆಗಳ ಜಾನಪದ ಸೊಗಡಿನ ಹಾಡು

pಗಾಯಕ ಸಂಗೀತ ನಿರ್ದೇಶಕನಾಗಿ ಹೆಸರು ಮಾಡಿರೋ ನವೀನ್ ಸಜ್ಜು, ನಾಯಕನಾಗಿ ನಟಿಸಿರೋ ಸಿನಿಮಾ ಲೋ ನವೀನ. ಇತ್ತೀಚಿಗೆ ಈ ಸಿನಿಮಾದ ಜನಪದ ಶೈಲಿಯ ಹಾಡು ರಿಲೀಸ್ ಆಗಿದ್ದು. ಸದ್ಯ ನವೀನ ಆ ಗಾನ ಎಲ್ಲೆಲ್ಲೂ ಸದ್ದು ಮಾಡ್ತಾ ಇದೆ.

User: Asianet News Kannada

Views: 2

Uploaded: 2025-12-06

Duration: 03:08