ಮೈಸೂರಿನಲ್ಲಿ ನಿರ್ಮಾಣವಾಗಲಿದೆ ದಕ್ಷಿಣ ಭಾರತದ ಮೊದಲ ಜಂತರ್ ಮಂತರ್ ಮಾದರಿ ವೇದಶಾಲೆ

ಮೈಸೂರಿನಲ್ಲಿ ನಿರ್ಮಾಣವಾಗಲಿದೆ ದಕ್ಷಿಣ ಭಾರತದ ಮೊದಲ ಜಂತರ್ ಮಂತರ್ ಮಾದರಿ ವೇದಶಾಲೆ

ಮೈಸೂರು ತಾಲೂಕಿನ ಉತ್ತನಹಳ್ಳಿ ಗ್ರಾಮದ ರಸ್ತೆಯಲ್ಲಿರುವ ಭಾರತಿಯೋಗಧಾಮ ಸಂಸ್ಥೆಯ ಆವರಣದಲ್ಲಿ ಜಂತರ್ ಮಂತರ್ ಮಾದರಿ ವೇದಶಾಲೆ ನಿರ್ಮಾಣವಾಗುತ್ತಿದೆ.

User: ETVBHARAT

Views: 11

Uploaded: 2025-12-06

Duration: 03:52