ಭ್ರಷ್ಟಾಚಾರ ಆರೋಪ ಸಾಬೀತು ಮಾಡಿದರೆ ಒಂದು ನಿಮಿಷವೂ ಸಭಾಪತಿ ಸ್ಥಾನದಲ್ಲಿರಲ್ಲ: ಹೊರಟ್ಟಿ

ಭ್ರಷ್ಟಾಚಾರ ಆರೋಪ ಸಾಬೀತು ಮಾಡಿದರೆ ಒಂದು ನಿಮಿಷವೂ ಸಭಾಪತಿ ಸ್ಥಾನದಲ್ಲಿರಲ್ಲ: ಹೊರಟ್ಟಿ

ನಾನು ನಿಷ್ಪಕ್ಷಪಾತವಾಗಿ ಕೆಲಸ ಮಾಡಿದ್ದೇನೆ. ನನ್ನ ವಿರುದ್ಧ ಯಾರೂ ಇಲ್ಲಿಯವರೆಗೆ ಆರೋಪ ಮಾಡಿಲ್ಲ. ಈ ವ್ಯಕ್ತಿ ಮಾತ್ರ ಆರೋಪ ಮಾಡಿದ್ದಾರೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

User: ETVBHARAT

Views: 5

Uploaded: 2025-12-08

Duration: 03:25