Babri Masjidಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ ದಾಖಲೆ

Babri Masjidಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ ದಾಖಲೆ

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ ದಾಖಲೆ br br Gita chanting event in Kolkata turns into political show of strength for BJP br br ಆಯೋಧ್ಯೆ ಬಾಬ್ರಿ ಮಸೀದಿ ಧ್ವಂಸಗೊಂಡ ದಿನದಂತೆ ಅಡಿಗಲ್ಲು ಹಾಕಿ ವಿವಾದ ಹುಟ್ಟುಹಾಕಿದ್ದರು. ಈ ವಿವಾದದ ಮರುದಿನ ಕೋಲ್ಕತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಪಶ್ಟಿಮ ಬಂಗಾಳದ ಹಿಂದೂಗಳ ಸಂಗಮವಾಗಿದೆ. ಭಗವದ್ಗೀತಾ ಪಠಣ ಕಾರ್ಯಕ್ರಮದಲ್ಲಿ 5 ಲಕ್ಷ ಹಿಂದೂಗಳು ಪಾಲ್ಗೊಂಡಿದ್ದಾರೆ. ಈ ದಾಖಲೆ ಸಂಗಮವನ್ನು ಬಂಗಾಳದ ಬಿಜೆಪಿ ಕೊಂಡಾಡಿದೆ. ಇಷ್ಟೇ ಅಲ್ಲ ಪಶ್ಚಿಮ ಬಂಗಾಳದ ಹಿಂದೂಗಳು ಎಚ್ಚೆತ್ತುಕೊಂಡಿದ್ದಾರೆ ಎಂದಿದೆ. br Lakhs of devotees, including all senior leaders of the West Bengal Bharatiya Janata Party (BJP), on Sunday participated in a mega Bhagavad Gita recital at Kolkata’s Brigade Parade Ground. br #BhagavadGita #Kolkata #Hindudevotees #BJP #Sant #Sanatan #MamthaBanerjee #WestBengal #khuran #BabriMasjid #Ayodhye, Babri Masjidbr br Also Readbr br Bhagavad Gita: ಶಾಲಾ-ಕಾಲೇಜುಗಳಲ್ಲಿ ಭಗವದ್ಗೀತೆ ಬೋಧಿಸಿ: ಕೇಂದ್ರಕ್ಕೆ HD ಕುಮಾರಸ್ವಾಮಿ ಪತ್ರ :: br School Holiday: ರಣರಕ್ಕಸ ಮಳೆಗೆ ಬೆದರಿದ ಜನ: ವಿಮಾನ ಹಾರಾಟ, ರೈಲು, ಮೆಟ್ರೋ ಸೇವೆ ಸ್ಥಗಿತ: ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ :: br Kali Temple: ಈ ಕಾಳಿ ದೇವಿಗೆ ನೈವೇದ್ಯಕ್ಕಾಗಿ ನೂಡಲ್ಸ್, ಮೊಮೊಸೇ ಬೇಕು ಯಾಕೆ ಗೊತ್ತಾ? :: br br br ~HT.188~ED.34~PR.


User: Oneindia Kannada

Views: 7

Uploaded: 2025-12-08

Duration: 04:48