“ತೀರ್ಥರೂಪ ತಂದೆಯವರಿಗೆ ಟ್ರೈಲರ್ ರಿಲೀಸ್..! 'ಪೀಟರ್' ಚಿತ್ರದ‌‌ ಎಮೋಷನ್ ಸಾಂಗ್ ರಿಲೇಸ್..!

“ತೀರ್ಥರೂಪ ತಂದೆಯವರಿಗೆ ಟ್ರೈಲರ್ ರಿಲೀಸ್..! 'ಪೀಟರ್' ಚಿತ್ರದ‌‌ ಎಮೋಷನ್ ಸಾಂಗ್ ರಿಲೇಸ್..!

pತೀರ್ಥರೂಪ ತಂದೆಯವರಿಗೆ ಸಿನಿಮಾ ಮೂಲಕ ಎಮೋಷನ್ ಕಥೆ ಹೇಳಲು ಹೊರಟಿದ್ದಾರೆ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್. ಬದುಕಿನಲ್ಲಾದ ಒಂದು ಚಿಕ್ಕ ತಪ್ಪು ಕುಟುಂಬವನ್ನ ಎಷ್ಟು ದೂರು ಮಾಡುತ್ತದೆ. ಅದು ಒಂದಾಗಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬ ಆಶಯದ ಜೊತೆಗೆ ತಂದೆ ತಾಯಿ ಮೌಲ್ಯಗಳನ್ನು ಸಾರುವ ಸಿನಿಮಾ ಇದು.

User: Asianet News Kannada

Views: 25.2K

Uploaded: 2025-12-09

Duration: 03:42