ಸುದೀಪ್​ ಗೂ ಉಂಟು ಪಾಲಿಟಿಕ್ಸ್ ಪ್ಲಾನ್? ಸಿನಿಮಾ ಮೂಲಕ ಸೂಚನೆ ಕೊಟ್ರಾ ದರ್ಶನ್..?

ಸುದೀಪ್​ ಗೂ ಉಂಟು ಪಾಲಿಟಿಕ್ಸ್ ಪ್ಲಾನ್? ಸಿನಿಮಾ ಮೂಲಕ ಸೂಚನೆ ಕೊಟ್ರಾ ದರ್ಶನ್..?

pದಿ ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ ಆಗಿ ಕಾಣಿಸಿಕೊಂಡಿರೋದು ಗೊತ್ತೇ ಇದೆ. ದರ್ಶನ್ ಮುಂದೆ ರಾಜಕೀಯಕ್ಕೆ ಬರೋದ್ರ ಮುನ್ಸೂಚನೆ ಇದು ಅಂತ ಫ್ಯಾನ್ಸ್ ನಡುವೆ ಚರ್ಚೆ ಆಗ್ತಾ ಇದೆ. ಈ ನಡುವೆ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡ್ತಾ ಕಿಚ್ಚ ಸುದೀಪ್ ಕೂಡ ರಾಜಕೀಯ ಎಂಟ್ರಿ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ, ಸಿಎಂ ಆಗೋ ಕನಸಿನ ಬಗ್ಗೆನೂ ಮಾತನಾಡಿದ್ದಾರೆ.


User: Asianet News Kannada

Views: 36.2K

Uploaded: 2025-12-16

Duration: 05:37