ಧುರಂಧರ ಚಿತ್ರದ ವೀಕ್ಷಿಸಿದ ಟೀಮ್ ಇಂಡಿಯಾ, 400 ಕೋಟಿ ಕ್ಲಬ್ ಸೇರಿದ ಧುರಂಧರ ಸಿನಿಮಾ

ಧುರಂಧರ ಚಿತ್ರದ ವೀಕ್ಷಿಸಿದ ಟೀಮ್ ಇಂಡಿಯಾ, 400 ಕೋಟಿ ಕ್ಲಬ್ ಸೇರಿದ ಧುರಂಧರ ಸಿನಿಮಾ

pಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ‘ಧುರಂಧರ್’ ಸಿನಿಮಾ ನೋಡಿ ಎಂಜಾಯ್ ಮಾಡ್ತಾ ಇದ್ದಾರೆ. ಟೀಮ್ ಇಂಡಿಯಾ ಆಟಗಾರರು ಇತ್ತೀಚೆಗೆ ಬಿಡುವು ಮಾಡಿಕೊಂಡು ಲಖನೌನಲ್ಲಿ ಈ ಸಿನಿಮಾವನ್ನು ವೀಕ್ಷಿಸಿದ್ದಾರೆ.

User: Asianet News Kannada

Views: 0

Uploaded: 2025-12-17

Duration: 01:55