'ಫ್ಯಾನ್ ವಾರ್ ಮೊದಲಿನಿಂದಲೂ ಇದೆ, ಆದರೆ ಸುದೀಪ್ ಹೇಳಿಕೆಯನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ': ರಾಗಿಣಿ ದ್ವಿವೇದಿ

'ಫ್ಯಾನ್ ವಾರ್ ಮೊದಲಿನಿಂದಲೂ ಇದೆ, ಆದರೆ ಸುದೀಪ್ ಹೇಳಿಕೆಯನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ': ರಾಗಿಣಿ ದ್ವಿವೇದಿ

ಇತ್ತೀಚೆಗೆ ಸುದೀಪ್​​ ಅವರು ಹುಬ್ಬಳ್ಳಿಯಲ್ಲಿ ಕೊಟ್ಟಂತಹ ಹೇಳಿಕೆ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಇದೀಗ ಖ್ಯಾತ ನಟಿ ರಾಗಿಣಿ ದ್ವಿವೇದಿ ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

User: ETVBHARAT

Views: 5

Uploaded: 2025-12-23

Duration: 01:34