ಸುದೀಪ್ ಮಾತಿನ ಏಟು.. ವಿಜಯಲಕ್ಷ್ಮೀ ಎದಿರೇಟು..! ಕಿಚ್ಚನ ಜೊತೆ ದಾಸನ ಪತ್ನಿ.. ಫೋಟೊ ಹಿಂದಿನ ವಿಷ್ಯ..!

ಸುದೀಪ್ ಮಾತಿನ ಏಟು.. ವಿಜಯಲಕ್ಷ್ಮೀ ಎದಿರೇಟು..! ಕಿಚ್ಚನ ಜೊತೆ ದಾಸನ ಪತ್ನಿ.. ಫೋಟೊ ಹಿಂದಿನ ವಿಷ್ಯ..!

pಸ್ಯಾಂಡಲ್​ವುಡ್​ನಲ್ಲಿ ಮತ್ತೊಮ್ಮೆ ಸ್ಟಾರ್ ವಾರ್.. ಫ್ಯಾನ್ಸ್ ವಾರ್​​.. ಪರ್ವ ಶುರುವಾಗಿದೆ. ಹುಬ್ಬಳ್ಳಿಯಲ್ಲಿ ಮಾರ್ಕ್ ಸಿನಿಮಾ ರಿಲೀಸ್ ಇವೆಂಟ್ ನಲ್ಲಿ ಸುದೀಪ್ ಯುದ್ಧಕ್ಕೆ ಸಿದ್ದ ಮಾತಿಗೆ ಬದ್ಧ ಅಂತ ಹೇಳಿದ್ರು. ಅದಕ್ಕೆ ಟಾಂಗ್ ಕೊಡುವಂತೆ ವಿಜಯಲಕ್ಷ್ಮೀ ದರ್ಶನ್ ಮಾತನಾಡಿದ್ರು. ಈ ಇಬ್ಬರ ಮಾತುಗಳನ್ನಿಟ್ಟುಕೊಂಡು ಕಿಚ್ಚ-ದಾಸನ ಫ್ಯಾನ್ಸ್ ಅಖಾಡಕ್ಕೆ ಇಳಿದು ಯುದ್ಧ ಮಾಡ್ತಾ ಇದ್ದಾರೆ. ಕಿಚ್ಚ Vs ದಾಸ ಯುದ್ಧದ ಅಸಲಿ ರಹಸ್ಯ ಏನು..? ಈ ಸ್ಟೋರಿ ನೋಡಿ.


User: Asianet News Kannada

Views: 0

Uploaded: 2025-12-23

Duration: 08:59