Bigg Boss Kannada 12: ಮಾಳು ಮನೆಗೆ ಹೋಗೋಕೆ ರಕ್ಷಿತಾ ಕಾರಣ... ಸ್ಪಂದನಾ ಆಕ್ರೋಶ | Spandana Vs Rakshitha

Bigg Boss Kannada 12: ಮಾಳು ಮನೆಗೆ ಹೋಗೋಕೆ ರಕ್ಷಿತಾ ಕಾರಣ... ಸ್ಪಂದನಾ ಆಕ್ರೋಶ | Spandana Vs Rakshitha

Bigg Boss Kannada 12: Rakshitha Is the Reason for Malu’s Eviction… Spandana Erupts in Anger | Spandana vs Rakshitha br br Description: ಕಳೆದ ಕೆಲವು ವಾರಗಳಿಂದ ರಕ್ಷಿತಾ ಅವರು ಕಾವ್ಯ ಶೈವ ಹಾಗೂ ಸ್ಪಂದನಾ ಸೋಮಣ್ಣ ಟಾಸ್ಕ್‌ನಲ್ಲಿ ಸೋತು ಮನೆಯಿಂದ ಹೊರ ಹೋಗಬೇಕು ಎಂಬ ಉದ್ದೇಶದಿಂದ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಈಗ ಮನೆಗೆ ಹೋಗಬೇಕಾಗಿದ್ದ ಸ್ಪಂದನಾ ಉಳಿದುಕೊಂಡಿರುವುದು ರಕ್ಷಿತಾಗೆ ಬೇಸರ ತಂದಿದೆ. br br For the past few weeks, Rakshitha has reportedly been trying to ensure that Kavya Shaiva and Spandana Somanna lose tasks and get evicted from the house. The fact that Spandana, who was expected to be eliminated, has managed to stay back in the house has reportedly left Rakshitha disappointed br br #BiggBossKannada #BiggBossKannada12 #KavyaShaiva #SpandanavsRakshitha br #BBK12 #Raghu #GilliNata #ChaithraKundapura #Rajath #RakshithaShetty #AshwiniGowda #SpandanaSomanna #Karibasappa #Dhruvanth #RashikaShetty #chandraprabha #Janhvi #satishcadaboms #CockroachSudhi #ManjuBhashini #BBK #BBK12Launch #BiggBossHouse #BBKGrandPremiere #BBKContestants#BiggBossUpdate Bigg Boss Kannada 12:br br Also Readbr br BBK 12: ಕಿಚ್ಚನಿಲ್ಲದ ವಾರ ಎಲಿಮಿನೇಟ್ ಆದ ಸೂರಜ್; ಈ ನಿರ್ಗಮನ ಯುವತಿಯರಿಗೆ ನಿರಾಶೆ :: br ತೆಲುಗಿನ ವಿವಾದಾತ್ಮಕ ಸೆಲೆಬ್ರೆಟಿ ಜ್ಯೋತಿಷಿ ಬಿಗ್ ಬಾಸ್ ಆಫರ್ ತಿರಸ್ಕರಿಸಿದ್ದೇಕೆ? ನಾಗ ಚೈತನ್ಯ-ಶೋಭಿತಾ ಕಾರಣವೇ? :: br ಬ್ಲ್ಯಾಕ್ ಔಟ್‌ಫಿಟ್‌ನಲ್ಲಿ ಬಿಗ್ ಬಾಸ್ ಜಾನ್ವಿ ಕಿಚ್ಚು; ಹೊಸ ಅವತಾರಕ್ಕೆ ನೆಟ್ಟಿಗರು ಸುಸ್ತೋ ಸುಸ್ತು :: br br br ~HT.188~ED.33~PR.


User: Filmibeat Kannada

Views: 23

Uploaded: 2025-12-30

Duration: 02:07