ಹೊಸ ವರ್ಷದ ದಿನ ವಿಜಯಲಕ್ಷ್ಮೀ ವಿಶೇಷ ಪೂಜೆ..! ಚಾಮುಂಡೇಶ್ವರಿ ಬಳಿ ಬೇಡಿದ್ದೇನು ಸುದೀಪ್-ವಿಜಯಲಕ್ಷ್ಮೀ..?

ಹೊಸ ವರ್ಷದ ದಿನ ವಿಜಯಲಕ್ಷ್ಮೀ ವಿಶೇಷ ಪೂಜೆ..! ಚಾಮುಂಡೇಶ್ವರಿ ಬಳಿ ಬೇಡಿದ್ದೇನು ಸುದೀಪ್-ವಿಜಯಲಕ್ಷ್ಮೀ..?

pನಟ ದರ್ಶನ್ ಬದುಕು ಅಯೋಮಯ ಆಗಿದೆ. ಹೆಂಗಾಂದ್ರು ಮಾಡಿ ಜೈಲಿನಿಂದ ಹೊರ ಬಂದ್ರೆ ಸಾಕಪ್ಪ ಅಂತ ದಾಸ ಸುಸ್ತು ಹೊಡೆದಿದ್ದಾರೆ. ಆದ್ರೆ 2026 ಆದ್ರೂ ದಾಸನ ಪಾಲಿಗೆ ಶುಭ ತರಲಿ ಅಂತ ಹೆಂಡತಿ ವಿಜಯಲಕ್ಷ್ಮಿ  ಹೊಸ ವರ್ಷದಲ್ಲಿ ಶಕ್ತಿ ದೇವತೆ ಪೂಜೆ ಮಾಡಿದ್ದಾರೆ.

User: Asianet News Kannada

Views: 92K

Uploaded: 2026-01-03

Duration: 07:10