ಪ್ರಧಾನಿ ಮೋದಿಯವರನ್ನ ತರಾಟೆಗೆ ತೆಗೆದುಕೊಂಡ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ

By : Oneindia Kannada

Published On: 2018-07-09

893 Views

01:27

Senior Congress leader Mallikarjun Kharge told, “Prime Minister Narendra Modi has been asking, at every function, about what the Congress has done for the country in the past 70 years. A chaiwala like him could become Prime Minister because we preserved democracy"


'70 ವರ್ಷಗಳ ಕಾಲ ಆಳಿ, ಪ್ರಜಾಪ್ರಭುತ್ವವನ್ನು ಕಾಂಗ್ರೆಸ್ ಉಳಿಸಿದ್ದರಿಂದಲೇ ಒಬ್ಬ ಚಹ ಮಾರುವವರು ಪ್ರಧಾನಿಯಾಗಿದ್ದು' ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ನರೇಂದ್ರ ಮೋದಿಯವರಿಗೆ ಮಾತಿನ ಛಾಟಿ ಏಟು ನೀಡಿದ್ದಾರೆ.

Trending Videos - 26 April, 2024

RELATED VIDEOS

Recent Search - April 26, 2024