Ramanagara By-elections 2018 : ರಾಮನಗರದಲ್ಲಿ ಮತ್ತೆ ಬಿಜೆಪಿಗೆ ಶಾಕ್ ಕೊಟ್ಟ ಬಿಜೆಪಿ ಅಭ್ಯರ್ಥಿ ಎಲ್ ಚಂದ್ರಶೇಖರ್

By : Oneindia Kannada

Published On: 2018-11-03

1 Views

01:28

Ramanagara by election BJP candidate L Chandrashekhar who pull back himself from the election gave a big blow to BJP. He took back the booth volunteer accreditation from BJP party workers.


ಮತದಾನಕ್ಕೆ ಎರಡು ದಿನ ಇದ್ದಾಗ ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿ ಭಾರಿ ಆಘಾತ ಕೊಟ್ಟ ಎಲ್‌.ಚಂದ್ರಶೇಖರ್ ಈಗ ಮತ್ತೊಂದು ಶಾಕ್ ಕೊಟ್ಟಿದ್ದಾರೆ. ತಮ್ಮ ಅಭ್ಯರ್ಥಿ ಕಾಂಗ್ರೆಸ್ ಸೇರಿದ್ದರೂ ಬಿಜೆಪಿ ಕಾರ್ಯಕರ್ತರು ಹೇಗೋ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದರು. ಆದರೆ ಚಂದ್ರಶೇಖರ್ ಈಗ ನೀಡಿರುವ ಶಾಕ್‌ಗೆ ಸ್ವ ಪ್ರಚಾರವೂ ವ್ಯರ್ಥವಾಗಿದೆ.

Trending Videos - 27 April, 2024

RELATED VIDEOS

Recent Search - April 27, 2024