ರೈತರ ಸಮಸ್ಯೆಯನ್ನ ಬಗೆಹರಿಸಲು ಮಗ ಎಚ್ ಡಿ ಕೆಗೆ ಸಲಹೆ ಕೊಟ್ಟ ಎಚ್ ಡಿ ದೇವೇಗೌಡ | Oneindia Kannada

By : Oneindia Kannada

Published On: 2018-11-22

205 Views

01:36

ರೈತರ ಪ್ರತಿಭಟನೆ, ವಿರೋಧ ಪಕ್ಷಗಳ ಪ್ರತಿಭಟನೆಯಿಂದ ಅಧೀರರಾಗಿದ್ದ ಕುಮಾರಸ್ವಾಮಿ ಅವರಿಗೆ ತಂದೆ ಹಾಗೂ ರಾಜಕೀಯ ನಿಷ್ಣಾತ ದೇವೇಗೌಡ ಅವರು ಉಪಯುಕ್ತ ಸಲಹೆಗಳನ್ನು ನೀಡಿ ಮಾರ್ಗದರ್ಶನ ಮಾಡಿದ್ದಾರೆ.
HD Deve Gowda met Kumaraswamy and talked about farmers protest and on going politics. He gave some advice to solve sugar cane farmers problems.

Trending Videos - 28 April, 2024

RELATED VIDEOS

Recent Search - April 28, 2024