Ambareesh : ಕಂಠೀರವ ಸ್ಟುಡಿಯೋದತ್ತ ಅಂಬಿ ಅಂತಿಮ ಯಾತ್ರೆ | ಅಂತಿಮ ನಮನ ಸಲ್ಲಿಸಲು ಕಾಡು ಕೂತಿರುವ ಜನರು |

By : Oneindia Kannada

Published On: 2018-11-26

277 Views

02:11

Demised Actor, politician Ambarish to be laid rest in peace with state honors near Dr Rajkumar memorial in Kanteerava Studio, Bengaluru. Procession is almost reaching Kanteerava Studio People are waiting on the road for Anthima Darshan.

ಇಡೀ ರಾಜ್ಯ ಅಕ್ಷರಶಃ ದುಃಖದ ಮಡುವಿನಲ್ಲಿ ಮುಳುಗಿದೆ. ಎಲ್ಲ ಸಂಭ್ರಮಗಳೂ ಶೋಕದಲ್ಲಿ ಕೊಚ್ಚಿಹೋಗಿವೆ. ಎಲ್ಲರ ಪ್ರೀತಿಯ ರೆಬೆಲ್ ಸ್ಟಾರ್‌ ಇನ್ನಿಲ್ಲ ಎಂಬ ಕಹಿ ಸತ್ಯವನ್ನು ಅರಗಿಸಿಕೊಳ್ಳಲಾಗದ ಸ್ಥಿತಿಯಲ್ಲಿ ಅಭಿಮಾನಿಗಳಿದ್ದಾರೆ. ಅಮರನಾಥ'ನ ಅಂತಿಮ ಯಾನ ಆರಂಭ. ಕಂಠೀರವ ಸ್ಟುಡಿಯೋದತ್ತ ಅಂಬಿ ಅಂತಿಮ ಯಾತ್ರೆ. ಅಂತಿಮ ನಮನ ಸಲ್ಲಿಸಲು ಕಾಡು ಕೂತಿರುವ ಜನರು

Trending Videos - 30 April, 2024

RELATED VIDEOS

Recent Search - April 30, 2024