Ambareesh : ಅಂಬರೀಶ್ ಅಂತಿಮ ಯಾತ್ರೆಯಲ್ಲಿ ಭಾಗಿಯಾದ ಸಾವಿರಾರು ಜನರು | Oneindia Kannada

By : Oneindia Kannada

Published On: 2018-11-26

289 Views

01:50

Demised Actor, politician Ambarish to be laid rest in peace with state honors near Dr Rajkumar memorial in Kanteerava Studio, Bengaluru. Thousands of people gathered in final procession

ಇಡೀ ರಾಜ್ಯ ಅಕ್ಷರಶಃ ದುಃಖದ ಮಡುವಿನಲ್ಲಿ ಮುಳುಗಿದೆ. ಎಲ್ಲ ಸಂಭ್ರಮಗಳೂ ಶೋಕದಲ್ಲಿ ಕೊಚ್ಚಿಹೋಗಿವೆ. ಎಲ್ಲರ ಪ್ರೀತಿಯ ರೆಬೆಲ್ ಸ್ಟಾರ್‌ ಇನ್ನಿಲ್ಲ ಎಂಬ ಕಹಿ ಸತ್ಯವನ್ನು ಅರಗಿಸಿಕೊಳ್ಳಲಾಗದ ಸ್ಥಿತಿಯಲ್ಲಿ ಅಭಿಮಾನಿಗಳಿದ್ದಾರೆ. ಅಮರನಾಥ'ನ ಅಂತಿಮ ಯಾನ ಆರಂಭ. ಅಂಬರೀಶ್ ಅಂತಿಮ ಯಾತ್ರೆಯಲ್ಲಿ ಭಾಗಿಯಾದ ಸಾವಿರಾರು ಜನರು

Trending Videos - 30 April, 2024

RELATED VIDEOS

Recent Search - April 30, 2024