KGF 2 : ಕೆಜಿಎಫ್-2 ಚಿತ್ರಕ್ಕೆ ಬಿಗ್ ರಿಲೀಫ್ | FILMIBEAT KANNADA

By : Filmibeat Kannada

Published On: 2019-09-27

1 Views

01:14

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷೆಯ ಕೆಜಿಎಫ್-2 ಚಿತ್ರತಂಡಕ್ಕೆ ಬಿಗ್ ರಿಲೀಫ್ ಸಿಕ್ಕಿದೆ. ಕೆಜಿಎಫ್ ನಲ್ಲಿ ಚಿತ್ರೀಕರಣ ನಡೆಸದಂತೆ ಕೋಲಾರ ಸಿಟಿ ಸಿವಿಲ್ ಕೋರ್ಟ್ ನೀಡಿದ್ದ ಆದೇಶಕ್ಕೆ ಹೈ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ

Big relief to KGF-2 team high court green single to continue shooting in KGF.

Trending Videos - 15 May, 2024

RELATED VIDEOS

Recent Search - May 15, 2024