ಬಿಜೆಪಿ ಸರಕಾರದ ವಿರುದ್ಧ “ಜಾಬ್ ಫಾರ್ ಸೇಲ್” ಅಭಿಯಾನ: ಬಂಧನ

By : dm_fde8b9897092160ed17307e4495aa8ec

Published On: 2022-04-29

0 Views

02:05

ಬಿಜೆಪಿ ಸರಕಾರದ ವಿರುದ್ಧ “ಜಾಬ್ ಫಾರ್ ಸೇಲ್” ಅಭಿಯಾನ: ಬಂಧನ

ಬೆಂಗಳೂರು: ಪಿಎಸ್‌ಐ, ಎಫ್‌ಡಿಐ, ಪಿಡಬ್ಲ್ಯೂಡಿ, ಸಹಾಯಕ ಪ್ರಾಧ್ಯಾಪಕರ ಪರೀಕ್ಷೆಗಳ ಅಕ್ರಮ ಖಂಡಿಸಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟಿಸುತ್ತಿದ್ದ NSUI Karnataka ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.


#jobforsale #nsui #nsuiprotest #kpcc

Trending Videos - 28 May, 2024

RELATED VIDEOS

Recent Search - May 28, 2024