ಟೀಂ ಇಂಡಿಯಾ ಕ್ರಿಕೆಟಿಗರಿಗೆ ಆಸ್ಟ್ರೇಲಿಯಾ ಮಾಧ್ಯಮಗಳಿಂದ ಭಾರಿ ಅವಮಾನ! ರೊಚ್ಚಿಗೆದ್ದ ಕ್ರಿಕೆಟ್ ಫ್ಯಾನ್ಸ್

By : Oneindia Kannada

Published On: 2023-11-26

42 Views

01:28

ಭಾರತ ತಂಡವನ್ನು ಸೋಲಿಸಿದ ಆಸ್ಟ್ರೇಲಿಯಾ ತಂಡ ಈಗ ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿದೆ. ಆದರೆ ಅದೇ ಈಗ ಅತಿರೇಕಕ್ಕೆ ಹೋಗಿದೆ. ಆಸ್ಟ್ರೇಲಿಯಾ ಮಾಧ‍್ಯಮವೊಂದು ಟೀಂ ಇಂಡಿಯಾ ಕ್ರಿಕೆಟಿಗರಿಗೆ ಅವಮಾನ ಮಾಡುವಂತಹ ವ್ಯಂಗ್ಯ ಚಿತ್ರವೊಂದನ್ನು ಪೋಸ್ಟ್ ಮಾಡಿದೆ.

#AustraliaMedia #TeamIndiacricketers #TeamIndiafans #PatCummins #GlennMaxwell #ODIWorldcup2024finals
~ED.34~HT.34~PR.28~

Trending Videos - 9 May, 2024

RELATED VIDEOS

Recent Search - May 9, 2024