Amy Jackson surprised Director Prem with her stunts in 'The Villain'

By : Filmibeat Kannada

Published On: 2017-06-28

112 Views

02:07

Actress Amy Jackson surprised Director Prem with her stunts in 'The Villain'. For more information watch this video

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಸ್ಕ್ರೀನ್ ಶೇರ್ ಮಾಡುತ್ತಿರುವ ಮೆಗಾ ಬಜೆಟ್ ಸಿನಿಮಾ 'ದಿ ವಿಲನ್' ಶೂಟಿಂಗ್ ಭರದಿಂದ ಸಾಗುತ್ತಿದೆ. ಸದ್ಯ ಬ್ಯಾಂಕಾಕ್ ನಲ್ಲಿ 'ದಿ ವಿಲನ್' ಚಿತ್ರೀಕರಣ ಮುಗಿದಿದೆ. ಕಿಚ್ಚ ಸುದೀಪ್ ಜೊತೆಗೆ ನಟಿ ಆಮಿ ಜಾಕ್ಸನ್ ಕೂಡ ಬ್ಯಾಂಕಾಕ್ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದರು.

ಹೇಳಿ ಕೇಳಿ ಆಮಿ ಜಾಕ್ಸನ್ ಪರಭಾಷೆ ನಟಿ. ಬಹು ಬೇಡಿಕೆಯಲ್ಲಿರುವ ತಾರಾಮಣಿ. ಯಶಸ್ಸಿನ ಏಣಿ ಹತ್ತುತ್ತಿರುವ ಆಮಿ ಜಾಕ್ಸನ್ 'ದಿ ವಿಲನ್' ಚಿತ್ರತಂಡಕ್ಕೆ ಕೋ-ಆಪರೇಟ್ ಮಾಡುತ್ತಾರಾ.? ಟೈಮ್ ಗೆ ಸರಿಯಾಗಿ ಶೂಟಿಂಗ್ ಸ್ಪಾಟ್ ಗೆ ಹಾಜರ್ ಅಗುತ್ತಾರಾ.? ಇಲ್ಲ ಕೆಲವರಂತೆ ತಂಟೆ-ತಕರಾರು ಮಾಡಿಕೊಳ್ಳುತ್ತಾರಾ.? ಎಂಬ ಅನುಮಾನ ಅನೇಕರಿಗೆ ಕಾಡಿದ್ದು ಸುಳ್ಳಲ್ಲ. ಈಗ ಇದೇ ಅನುಮಾನಕ್ಕೆ ಬ್ರೇಕ್ ಬಿದ್ದಿದೆ.

Trending Videos - 3 June, 2024

RELATED VIDEOS

Recent Search - June 3, 2024