ನನ್ನ ಚಳುವಳಿಯಿಂದ ಇನ್ನೊಬ್ಬ ಕೇಜ್ರಿವಾಲ್ ಹುಟ್ಟುವುದಿಲ್ಲ ಎಂದ ಅಣ್ಣಾ ಹಜಾರೆ

By : Oneindia Kannada

Published On: 2018-02-06

1 Views

01:43

The agitation against the Centre will not give rise to another Kejriwal, Anna Hazare said. Hazare said he was going to take affidavits from those joining his movement in March that they would not join politics later.

"ನನ್ನ ಚಳವಳಿ ಮತ್ತೊಬ್ಬ ಕೇಜ್ರಿವಾಲ್ ರನ್ನು ಹುಟ್ಟಿಸುವುದಿಲ್ಲ" ಎನ್ನುವ ಮೂಲಕ ಮತ್ತೊಮ್ಮೆ ಕೇಜ್ರಿವಾಲ್ ಬಗೆಗಿನ ತಮ್ಮ ಮುನಿಸನ್ನು ಹೊರಹಾಕಿದ್ದಾರೆ ಅಣ್ಣಾ ಹಜಾರೆ. ಕೇಂದ್ರ ಸರ್ಕಾರದ ವಿರುದ್ಧ ಮಾರ್ಚ್ 23 ರಿಂದ ದೆಹಲಿಯಲ್ಲಿ ಪ್ರತಿಭಟನೆ ನಡೆಸಲಿರುವ ಭ್ರಷ್ಟಾಚಾರ ವಿರೋಧಿ ಹೋರಾಟಗಾರ, ಗಾಂಧಿವಾದಿ ಅಣ್ಣಾ ಹಜಾರೆ, ತಮ್ಮ ಜೊತೆ ಪ್ರತಿಭಟನೆಯಲ್ಲಿ ಕೈಜೋಡಿಸುವವರು ನಂತರ ಯಾವುದೇ ಕಾರಣಕ್ಕೂ ರಾಜಕೀಯ ಸೇರುವಂತಿಲ್ಲ ಎಂದು ಮೊದಲೇ ಅಫಿಡವಿಟ್ ಗೆ ಸಹಿ ಮಾಡಬೇಕಾಗಿ ಹೇಳಿದ್ದಾರೆ.

Trending Videos - 14 May, 2024

RELATED VIDEOS

Recent Search - May 14, 2024