ದರ್ಶನ್ ಬಗ್ಗೆ ಸುದೀಪ್ ಎಂಥ ಸ್ಟೇಟ್ಮೆಂಟ್ ಕೊಟ್ಟಿದಾರೆ ಕೇಳಿ | FIlmibeat Kannada

By : Filmibeat Kannada

Published On: 2018-05-04

3.4K Views

02:39

Darshan and Sudeep were sandalwood's best friends of once upon a time . But darshan openly tweeted saying they both are no more friends. But recently in an interview sudeep has said that we still are friends.

ಸ್ಯಾಂಡಲ್ವುಡ್ ಕುಚಿಕು ಫ್ರೆಂಡ್ಸ್ ಸುದೀಪ್ ಮತ್ತು ದರ್ಶನ್ . ಆದ್ರೆ ದರ್ಶನ್ ನಾವಿಬ್ರು ಫ್ರೆಂಡ್ಸ್ ಅಲ್ಲ ಅಂತ ಅದ್ಯಾಕೋ ಗೊತ್ತಿಲ್ಲ ಟ್ವಿಟ್ಟರ್ ನಲ್ಲಿ ಗೀಚಿಬಿಟ್ರು .
ಆದ್ರೆ ಹಾಗಂತ ದರ್ಶನ್ ಜೊತೆ ನನ್ನ ಸ್ನೇಹ ಮುಗಿಯೋದಿಲ್ಲ ಅಂತ ಸುದೀಪ್ ಹೇಳಿ ಅಚ್ಚರಿ ಮೂಡಿಸಿದ್ದಾರೆ .



Trending Videos - 13 May, 2024

RELATED VIDEOS

Recent Search - May 13, 2024