ದರ್ಶನ್ ಸುದೀಪ್ ಮತ್ತೆ ಒಂದಾಗಬೇಕು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ

By : Filmibeat Kannada

Published On: 2024-05-13

13 Views

02:29

ನಟ ಸುದೀಪ್ ಹಾಗೂ ದರ್ಶನ್ ಒಂದ್ಕಾಲದಲ್ಲಿ ಆತ್ಮೀಯ ಸ್ನೇಹಿತರಾಗಿ ಇದ್ದಿದ್ದು ಬಳಿಕ ದೂರಾಗಿದ್ದರು ಎಲ್ಲಾ ಗೊತ್ತೇಯಿದೆ. ಇಬ್ಬರು ಮತ್ತೆ ಒಂದಾಗಬೇಕು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. 20 ವರ್ಷಗಳ ಹಿಂದೆ ಒಟ್ಟೊಟ್ಟಿಗೆ ಚಿತ್ರರಂಗಕ್ಕೆ ಬಂದಿದ್ದ ಸುದೀಪ್- ದರ್ಶನ್ ಬಳಿಕ ಕುಚಿಕು ಗೆಳೆಯರಾಗಿದ್ದರು.

#DarshanThugudeep #Dinakarthugudeep #Sudeep #KannadaFilmyIndustry #Sandalwood #Katera #KrantiveeraSangolirayanna
~HT.290~PR.160~ED.34~

Trending Videos - 27 May, 2024

RELATED VIDEOS

Recent Search - May 27, 2024