Bigg Boss 6 : ಈ ಬಾರಿ ಕಾಮನ್ ಮ್ಯಾನ್ ಗಳ ಶೋ | Filmibeat Kannada

By : Filmibeat Kannada

Published On: 2018-10-13

428 Views

02:11

ಅಕ್ಟೋಬರ್ 21 ರಂದು ಕನ್ನಡ ಬಿಗ್ ಬಾಸ್ ಸೀಸನ್ 6 ಕ್ಕೆ ಚಾಲನೆ ಸಿಗಲಿದೆ. ಈ ಮಧ್ಯೆ ಬಿಗ್ ಬಾಸ್ ಕಡೆಯಿಂದ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಈ ಬಾರಿ ಸೆಲೆಬ್ರಿಟಿಗಳಿಗಿಂತ ಕಾಮನ್ ಮ್ಯಾನ್ ಗಳು ಹೆಚ್ಚು ಇರಲಿದ್ದಾರೆ ಎಂದು ಬಿಗ್ ಬಾಸ್ ಆಯೋಜನಕರೇ ಸುಳಿವು ನೀಡಿದ್ದಾರೆ.

Bigg boss kannada season 6 will starts from october 21st. this time Common man's will be participate more than celebrities.


Trending Videos - 29 April, 2024

RELATED VIDEOS

Recent Search - April 29, 2024