Bigg Boss Kannada Season 6: ಅರ್ಧ ತಲೆ ಬೋಳಿಸಿಕೊಳ್ಳುವೆ' ಎಂದು ಹೊಸ ಸವಾಲೆಸೆದ ಆಂಡಿ.! | FILMIBEAT KANNADA

By : Filmibeat Kannada

Published On: 2018-12-13

326 Views

02:39

ಕವಿತಾ ಕಂಡ್ರೆ ಮೈ ಜುಮ್ ಎನ್ನುತ್ತೆ'' ಅಂತ ಹೇಳ್ತಿದ್ದ ಆಂಡಿ, ಇದೀಗ ಕವಿತಾ ಕಂಡ್ರೆ ಉರಿದು ಬೀಳ್ತಿದ್ದಾರೆ. 'ಬಿಗ್ ಬಾಸ್' ಮನೆಯಲ್ಲಿ ಕವಿತಾ ಮತ್ತು ಆಂಡಿ.. ಎಣ್ಣೆ-ಸೀಗೇಕಾಯಿ ಆಗಿದ್ದಾರೆ. ಇಬ್ಬರ ನಡುವಿನ ಕಿತ್ತಾಟ ದಿನೇ ದಿನೇ ತಾರಕಕ್ಕೇರುತ್ತಿದೆ.

Trending Videos - 21 May, 2024

RELATED VIDEOS

Recent Search - May 21, 2024