Yajamana movie : ಯಜಮಾನ ಚಿತ್ರದ ಮೂರನೇ ಹಾಡಿನ ವಿಚಿತ್ರ ಅರ್ಥ..! | FILMIBEAT KANNADA

By : Filmibeat Kannada

Published On: 2019-01-25

3 Views

01:41

ಯಜಮಾನ' ಚಿತ್ರದ ಮೂರನೇ ಹಾಡು ಜನವರಿ 26ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಎರಡು ಹಾಡು ರಿಲೀಸ್ ಆಗಿದ್ದು, 'ಶಿವನಂದಿ' ಮತ್ತು 'ಓ ಮುಂಜಾನೆ' ದೊಡ್ಡ ಹಿಟ್ ಆಗಿದೆ. ಈಗ 'ಬಸಣ್ಣಿ' ಹಾಡು ಗಣರಾಜ್ಯೋತ್ಸವದ ಪ್ರಯುಕ್ತ ತೆರೆಕಾಣುತ್ತಿದೆ. ಈ ಹಾಡಿನ ಹೆಸರು ಕೇಳಿದಾಗನಿಂದ ಕನ್ನಡ ಅಭಿಮಾನಿಗಳು ಶಾಕ್ ಆಗಿದ್ದಾರೆ. ಏನ್ ಗುರು ಇದು ಬಸಣ್ಣಿ. ಈ ಪದ ಯಾವತ್ತೂ ಕೇಳೇ ಇಲ್ಲ. ಏನಿದರ ಅರ್ಥ ಅಂತ ತಲೆಕೆಡಿಸಿಕೊಳ್ಳುತ್ತಿದ್ದಾರೆ.

Mass Number Basanni from challenging star darshan's yajamana will be out on 26th january at 11:00am.

Trending Videos - 28 April, 2024

RELATED VIDEOS

Recent Search - April 28, 2024