ಮೋದಿಗಾಗಿ ದೇವಸ್ಥಾನ ಕಟ್ಟಿಸಬೇಕು ಎಂದ ದೀದಿ

By : Oneindia Kannada

Published On: 2024-05-31

17 Views

01:27

ಮೋದಿಗಾಗಿ ದೇವಸ್ಥಾನ ಕಟ್ಟಿಸಬೇಕು. ಏಕೆಂದರೆ ದೇವಸ್ಥಾನದಲ್ಲಿ ಮೂರ್ತಿ ಬಾಯಿ ಮುಚ್ಚಿಕೊಂಡು ಕೂತಿರಬೇಕು. ಜನರಿಗೆ ತೊಂದರೆ ಕೊಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಿರುಗೇಟು ನೀಡಿದ್ದಾರೆ.A temple should be built for Modi. Because the idol in the temple should be sitting with its mouth closed. West Bengal CM Mamata Banerjee has hit back at Prime Minister Narendra Modi saying that people should not be disturbed.

#RahulGandhi #BJP #NarendraModi #Congress #Amitshah #LokasabhaElections2024 #Karnataka #DKShivakumar #Siddaramaiah #PrashanthKishor #BRS #ChandraShekar #Annamali #BLSanthosh #KChandrashekarRao

Trending Videos - 28 June, 2024

RELATED VIDEOS

Recent Search - June 28, 2024